ಈ ಮೋಟು ಮತ್ತು ಪತಲೂ ಕೈಯಲ್ಲಿ ಐಫೋನ್ 17 pro ಮ್ಯಾಕ್ಸ್ ಇರಲಿ ಮೋಟು : ಲೇ, ನಿನ್ನ ವೈಫೈ ಪಾಸ್‌ವರ್ಡ್ ಏನು? ಪತಲೂ : "ನನಗೆಗೊತ್ತಿಲ್ಲ" ಮೋಟು (ಕೋಪದಿಂದ): ಗೊತ್ತಿಲ್ಲ ಅಂದ್ರೆ ಯಾಕೋ ಬಿಲ್ಡಪ್ ಕೊಡ್ತೀಯಾ? ಬೇರೆ ಯಾರನ್ನಾದ್ರೂ ಕೇಳ್ತೀನಿ ಬಿಡು! ಪತಲೂ (ನಗುತ್ತಾ): ಅಯ್ಯೋ ಹುಚ್ಚ, ನನ್ನ ವೈಫೈ ಪಾಸ್‌ವರ್ಡ್ "nanagegottilla" ಅಂತ! ಕಣೋ ಮೋಟು : ಅಯ್ಯೋ! ಎಂದು ನಗುತ್ತಾನೆ ನಗುತಾನೆ ಅನುಪಾತ (Aspect Ratio): 9:16 ರೆಸಲ್ಯೂಶನ್ (Resolution): 1080 x 1910 ಪಿಕ್ಸೆಲ್‌ಗಳು ವಿಡಿಯೋ ಶೈಲಿ (Format): ಲಂಬವಾಗಿ (Vertical ) ಈ ಅಳತೆಯಲ್ಲಿ ವಿಡಿಯೋ ಮಾಡಿಕೊಡಿ ಅದು ಮೊಬೈಲ್ ಪರದೆಯ ಮೇಲೆ ಸರಿಯಾಗಿ ಕಾಣಬೇಕು
6.8.2026 0 0