veeru kumarಈ ಮೋಟು ಮತ್ತು ಪತಲೂ ಕೈಯಲ್ಲಿ ಐಫೋನ್ 17 pro ಮ್ಯಾಕ್ಸ್ ಇರಲಿ
ಮೋಟು : ಲೇ, ನಿನ್ನ ವೈಫೈ ಪಾಸ್ವರ್ಡ್ ಏನು?
ಪತಲೂ : "ನನಗೆಗೊತ್ತಿಲ್ಲ"
ಮೋಟು (ಕೋಪದಿಂದ): ಗೊತ್ತಿಲ್ಲ ಅಂದ್ರೆ ಯಾಕೋ ಬಿಲ್ಡಪ್ ಕೊಡ್ತೀಯಾ? ಬೇರೆ ಯಾರನ್ನಾದ್ರೂ ಕೇಳ್ತೀನಿ ಬಿಡು!
ಪತಲೂ (ನಗುತ್ತಾ): ಅಯ್ಯೋ ಹುಚ್ಚ, ನನ್ನ ವೈಫೈ ಪಾಸ್ವರ್ಡ್ "nanagegottilla" ಅಂತ! ಕಣೋ
ಮೋಟು : ಅಯ್ಯೋ! ಎಂದು ನಗುತ್ತಾನೆ ನಗುತಾನೆ
ಅನುಪಾತ (Aspect Ratio): 9:16
ರೆಸಲ್ಯೂಶನ್ (Resolution): 1080 x 1910 ಪಿಕ್ಸೆಲ್ಗಳು
ವಿಡಿಯೋ ಶೈಲಿ (Format): ಲಂಬವಾಗಿ (Vertical )
ಈ ಅಳತೆಯಲ್ಲಿ ವಿಡಿಯೋ ಮಾಡಿಕೊಡಿ ಅದು ಮೊಬೈಲ್ ಪರದೆಯ ಮೇಲೆ ಸರಿಯಾಗಿ ಕಾಣಬೇಕು